ಮುಂದುವರಿದ ಭಾಗ....
ಎಲ್ಲ ಕಾರ್ಯಕ್ರಮಗಳ ನಡುವೆ ಒಂದೊದು ಗೇಮ್ಸ್, ನಾವು mentors ಆಗಿದ್ದರುನು ಅವರ ಜೊತೆ ಸೇರಿ ನಾವು ಮಕ್ಕಳಾಗಿದ್ವಿ,ಏನೋಪ್ಪ ಹುಡುಗ್ರು ಇಸ್ಟೊಂದು ಶಾರ್ಪ್ ಮತ್ತೆ active ಆಗಿದಾರೆ ಅನ್ನಿಸ್ತು, ನನ್ನ ಟೀಂ ಅಲ್ಲಿದ್ದ ಒಬ್ಬ ಹುಡಗ ತಮಾಷೆಯಾಗಿ ಬಂದು ಒಂದು ಪ್ರಶ್ನೆ ಕೇಳಿದ " ಅಣ್ಣ Fly HIGH ಅಂದ್ರೆ, ಹೆಗಣ್ಣ? ಭೂಮಿ ಮೇಲೆ ಏನೇ ಮೇಲೆ ಹೋದರು ಕೆಳಗೆ ಬರಬೇಕಲ್ಲ" ನಾನು ಹೇಗಪ್ಪ ಅಂದೇ ಅದಕ್ಕೆ ಆವನು ಮತ್ತೆ "Gravitational Force, ಗುರುತ್ವಾಕರ್ಷಣೆ ಬಲಕ್ಕೆ ಎಲ್ಲ ಕೆಳಗೆ ಬರಲೇ ಬೇಕಲ್ಲ" ಅಂದ ನಗುತ್ತ, ನಾನು ಅನ್ಕೊಂಡೆ ಹುಡುಗ್ರು ಥಿಂಕ್ ಔಟ್ ಆಫ್ ದಿ ಬಾಕ್ಸ್ ಅಂದ್ರೆ ಇಸ್ಟೊಂದ ಯೋಚನೆ ಮಾಡೋದು ಅಂತ...ಅವನಿಗೆ ಏನಪ್ಪಾ ಉತ್ತರ ಹೇಳೋದು ಅಂತ ನಂ ತಲೆ ಕೆಡ್ಸ್ಕೋ ಬೇಕಾದರೆ ಹೊಳೆದ್ದದ್ದು ನಮ್ಮ 11 ನೆ ತರಗತಿಯ ಇಂಗ್ಲಿಷ್ ಪಾಟ "Escape velocity" [It is the speed needed to "break free" from a gravitational field without further propulsion], ಅವನಿಗೆ ಹೇಳಿದೆ Escape velocity ಇಟ್ಕೊಂಡು ಹಾರಿ, ಡಿರೆಕ್ಟಾಗಿ ಸ್ಟಾರ್ಸ್ ನ ಮೇಲೋಗಿ ಸೇರ್ತಿರ ಅಂತ ಹೇಳಿ ಸಮಾದಾನ ಮಾಡಿದೆ ... ಅವನಿಗೂ ಖುಷಿ ಆಯಿತು ಅನ್ಸತ್ತೆ ಅಣ್ಣಂಗೆ ಇಂತ ಕಷ್ಟದ ಪ್ರಶ್ನೆ ಕೇಳಿದ್ರೆ , ಉತ್ತರ ಹುಡುಕಿ ಬಿಟ್ರಲ್ಲ , ಹೀಗೂ ಉಂಟೆ ಅಂತ !!!
ನಾನು ಹಾಗು ಯೆಶವಂತ್ ಸ್ವಲ್ಪ ಬಿಡುವು ಮಾಡಿಕೊಂಡು ನಮ್ಮ ಕ್ಲಾಸ್ ನೋಡಲು ಹೊರಟೆವು, ನಮ್ಮ ೧೨ ನೆ ತರಗತಿಯ ಕ್ಲಾಸ್ ರೂಂ ನೋಡಿ ಫುಲ್ ಖುಷಿ ಆಯಿತು, ಅದೇ ಬೋರ್ಡು, ಅದೇ ಡೆಸ್ಕು, ಅದೇ ಗೋಡೆ ಮೇಲೆ ಅಂಟಿಸಿದ್ದ Periodic ಟೇಬಲ್, ಡೆಸ್ಕ್ ತುಂಬೆಲ್ಲ ಪುಸ್ತಕಗಳು...etc etc ನಾನಿಲ್ಲಿ ಕುರ್ತಾ ಇದ್ದಿದ್ದು ಅಂತ ಫೋಟೋ ನು ತೆಗುಸಿಕೊಂಡೆ, ಹುಮ್ಮ್ ...!!! ಏನೋ ಒಂತರ ಖುಷಿ ಆಗ್ತಾ ಇತ್ತು Explain ಮಾಡೋಕಾಗಲ್ಲ ಯಾಕೆ ಅಂದ್ರೆ ನೀವು you should Experience that ....ಮತ್ತೆ ಸ್ಕೂಲಿಗೆ ಸೇರಿದಿನೇನೋ ಅಂತ ಅನಿಸ್ತ ಇತ್ತು.ಮತ್ತೆ ನಮ್ಮ ಕ್ಲಾಸಿನ ಫ್ರೆಂಡ್ಸ್ ಎಲ್ಲರು ನೆನಪಾದ್ರು.
ಅಲ್ಲಿಂದ ಮತ್ತೆ MP ಹಾಲ್ ಗೆ ಬರಬೇಕು... ಓಹ್ ಮತ್ತೆ ಅದೇ ಹುಡುಗ..!!! ಹೋ ಮರೆತೇ ಬಿಟ್ಟೆ ಈ ಹುಡುಗನ ಬಗ್ಗೆ ಹೇಳಿಲ್ಲ ಅಲ್ಲ... ಹಮ್, ನಾನು ಹಾಸ್ಟೆಲ್ ನೋಡುವ ಸಲುವಾಗಿ ಪ್ರವೀಣ, ವರುಣ್ ರೆಡ್ಡಿ, ಪ್ರಿಯತನ್ ಜೊತೆ ಹೊರಟಿದ್ದೆ, ವಿಂದ್ಯ ಹೌಸ್ (ಈಗಿನ ಸಿವಾಲಿಕ್) ನಾನು ೧೦ ನೆ ತರಗತಿಯಲ್ಲಿದ್ದಾಗ ಇದ್ದದ್ದು ಇಲ್ಲಿಯೇ. ನನ್ನ ಹಳೆಯ cot ನೋಡಿ ಫುಲ್ ಕುಶಿಯಾಗಿತ್ತು cot ಮೇಲೆ ಕೂತಿದ್ದ ಈ ಹುಡುಗನಿಗೆ ಹೇಳಿದೆ "ಹೇಯ್ ಪುಟ್ಟ ನಾನು ಇದೆ ಕಾಟ್ ಅಲ್ಲಿ ಇದ್ದಿದ್ದು ಕಣೋ ಅಂತ... " ಅದನ್ನ ಕೇಳಿದ ಅವ್ನು ನನಗಿಂತ ಖುಷಿ ಆಗಿದ್ದ..! "ಅಣ್ಣ ನಿಜವಾಗ್ಲೂ ನೀವು ಇದೆ ಕಾಟ್ ಅಲ್ಲಿ ಇದ್ರಾ? ಅವಾಗ ಹೇಗಿತ್ತಣ್ಣ? ನಿಮ್ಮ ಹೆಸರೆನಣ್ಣ? ಯಾವುರಣ್ಣ? ಎಲ್ಲಿದಿರ ಇವಾಗ ? ಏನ್ ಮಾಡ್ತಾ ಇದ್ದೀರಾ? " ಅವನ ಎಲ್ಲ ಪ್ರಶ್ನೆಗಳಿಗೆ ಉತ್ತರ ಹೇಳಿ ಬರೋಸ್ಟರಲ್ಲಿ ಸುಸ್ತಾಗಿದ್ದೆ. ಇನ್ನೇನು ಹಾಸ್ಟೆಲ್ ನೋಡಿ ಹೊರಗೆ ಬಂದು MP ಹಾಲ್ ಕಡೆ ಹೊರಟಿದ್ದೆ... ಆ ಹುಡುಗ ಆಗಲೇ ಹಿಂದೆ ಬಂದಾಗಿತ್ತು !!! ನನ್ನ ಜೊತೆ ಬರುವಾಗ ದಾರಿಯಲ್ಲಿ ಬರುತ್ತಿದ್ದ ಅವನ ಸ್ನೇಹಿತರಿಗೆಲ್ಲ ನನ್ನ ಪರಿಚಯ ಮಾಡಿ ಕೊಡುತ್ತಿದ್ದ... " ನೋಡ್ರೋ ಈ ಅಣ್ಣ ನನ್ ಕಾಟ್ ಅಲ್ಲಿ ಇದ್ದಿದ್ದು ಗೊತ್ತ " ಅಂತ ಸಿಕ್ಕ್ದೊರಿಗೆಲ್ಲ ಹೇಳ್ಕೊಂಡ್ ಬಂದ, ನನಗೇನೋ ಸೆಲೆಬ್ರಿಟಿ value ಬಂದಂತಿತ್ತು :) ಆ ಹುಡುಗನಿಗೆ ಏನ್ ಖುಷಿ ಆಗಿತ್ತೋ ಗೊತ್ತಿಲ್ಲ..!!! ಮತ್ತಿವಾಗ ಅದೇ ಹುಡುಗ ಇನ್ನು ೫ ಜನ ಹುಡುಗರ ಜೊತೆ, ನನ್ನ ತೋರ್ಸೋಕೆ ಕರ್ಕೊಂಡ್ ಬಂದಿದ್ದ... ನಾನ್ ಆಟೋಗ್ರಾಫ್ ಹಾಕೋದು ಒಂದೇ ಬಾಕಿ ಆಗಿತ್ತು ... :)
ಮತ್ತೆ MP ಹಾಲ್ ಗೆ ಬಂದ್ವಿ, ಎಲ್ಲ ಕಾರ್ಯಕ್ರಮಗಳು ಚೆನ್ನಾಗಿತ್ತು, team building, creativity, confidence, motivation... ಒಂದೊಂದು ಗೇಮ್ ಒಂದೊಂದನ್ನ ಕಲಿಸುತ್ತಾ ಇತ್ತು. ಜೊತೆಯಲ್ಲಿ " Career Guidance Stalls " ಬೇರೆ ಬೇರೆ ವಿಭಾಗಳಿಂದ ಬಂದಿದ್ದ ನಮ್ಮ ಸ್ನೇಹಿತರು, ನಮ್ಮ juniors ಗೆ ಸಲಹೆ, ಮಾಹಿತಿ ನೀಡಿದರು, ಅವರ ಪ್ರಶ್ನೆಗಳನ್ನ ಉತ್ತರಿಸಿದರು. ಪ್ರತಿಯೊಂದು ಕಾರ್ಯಕ್ರಮಗಳು ಸಕತ್ತಾಗಿತ್ತು, ಕೊನೆಯ ಚರ್ಚಾ ಸ್ಪರ್ಧೆ ಮಾತ್ರ ಎಲ್ಲದಕ್ಕಿಂತ ಮಿಗಿಲಾಗಿತ್ತು, ಅಬ್ಬಬ್ಬಾ ಒಂದೊಂದು ವಿಧ್ಯಾರ್ಥಿಯ ಮಾತುಗಳು ನಮ್ಮನ್ನ ಪುಳಕಗೊಳಿಸುತ್ತಿದ್ದವು, ಬೆಳಗ್ಗೆ ಇಂದ ಮಾಡಿದ ಕೆಲಸಕ್ಕೆಲ್ಲ ಫಲ ಸಿಕ್ಕಿದಂತನಿಸಿತ್ತು. ಯಾಕೆಂದರೆ ಬೆಳಗ್ಗೆ ಕಾರ್ಯಕ್ರಮದ ಚಾಲನೆಯ ಸಮಯದಲ್ಲಿ ಎಲ್ಲದಕ್ಕೂ ಹಿಂಜರಿಯುತ್ತಿದ್ದ ಮಕ್ಕಳೆಲ್ಲ ಸಂಜೆ ಹೊತ್ತಿಗೆ transform ಆಗಿದ್ದರು, ಎಲ್ಲರಲ್ಲೂ ಛಲ, ಜೋಶ್, ಏನು ಬೇಕಾದರೂ ಸಾಧಿಸಬಹುದು ಎನ್ನುವ ಮನೋಸ್ಥ್ಯರ್ಯ ಬಂದಂತಿತ್ತು.
ದಿನದ ಕೊನೆಯಲ್ಲಿ ಬೆಳಗ್ಗೆ ಇಂದ ಮಾಡಿದ್ದ ಸ್ಪರ್ಧೆಗಳ ರಿಸಲ್ಟ್ ಹೇಳಲಾಯಿತು, ನಮ್ಮ " ಎಜುಕೇಶನ್ ಟೀಂ " ಎಲ್ಲರಿಗಿಂತ ಹೆಚ್ಚು ಅಂಕಗಳೊಂದಿಗೆ ಮೊದಲನೇ ಸ್ಥಾನ ಪಡೆದಿತ್ತು. ಬಹುಮಾನ ವಿತರಣೆಗೆ ಟೀಂ ನ ಕರೆದಾಗ ಹುಡುಗರೆಲ್ಲ ಬಂದು "ಅಣ್ಣ ನೀವು ಬನ್ನಿ ,ನಿಮ್ಮಿಂದನೆ ನಾವು ಗೆದ್ದಿರೋದು" ಅಂದಾಗ ಏನೋ ಸಾರ್ಥಕತೆಯ ಮನೋಭಾವ, ಬಹುಮಾನದ ಜೊತೆಯಲ್ಲಿ ಚಾಕಲೇಟಿನ ಪಾಲು ಸಿಕ್ಕಿತ್ತು!
ಮತ್ತೆ ಮೆಸ್ಸಲ್ಲಿ ಊಟ ಮಾಡಿ ಆಯಿತು, ಜೊತೆಗೆ ಮತ್ತೆ ರೂಮ್ಗೆ ಬರುವಾಗ ಎಲ್ಲರು ಸುಸ್ತಾಗಿದ್ದರು, ಮತ್ತೆ ಅದೇ ಹಳೆಯ ನೆನಪುಗಳು, ಚೇಷ್ಟೆಗಳನ್ನ ಮೆಲುಕು ಹಾಕುತ್ತ ಹಾಸಿಗೆ ಗೆ ಒರಗಿದೆವು, ಎಲ್ಲರು ಗೊರಕೆ ಹೊಡೆಯುವವರೇ, ಎಲ್ಲರ ಗೊರಕೆ ಸೌಂಡು ಸೇರಿ ಸ್ವೀಟ್ ಮೆಲೋಡಿ ತರ ಆಗಿ ಒಳ್ಳೆ ಸುಖನಿದ್ರೆಗೆ ಜಾರಿದೆವು.
ಬೆಳಗ್ಗೆ ಎರಡನೇ ದಿನ ಇನ್ನಷ್ಟು ಹಳೆಯ ವಿದ್ಯಾರ್ಥಿಗಳು ಬಂದು ಸೇರಿಕೊಂಡರು,ಸ್ವಲ್ಪ ಜನ ಸ್ನೇಹಿತರು ಬೆಂಗಳೂರಿಂದ ಗಾಡಿ ಮಾಡ್ಕೊಂಡು ಬಂದಿದ್ರೆ, ಇನ್ನ ಕೆಲವೊಬ್ರು ಆಫ್ರಿಕಾದ Tanzania ಇಂದ ಬಂದಿದ್ರು!!! ಆಫ್ರಿಕಾ ಇಂದ ಬಂದಿದ್ದ ಜಿ.ಜೆ. ಪ್ರವೀಣ, ಮನೆಗೂ ಹೋಗದೆ ನವೋದಯ ನೋಡೋ ಕುಶಿಲಿ ವಿಮಾನ ನಿಲ್ದಾಣದಿಂದ ಡಿರೆಕ್ಟಾಗಿ, ಬಟ್ಟೆನು ಬದಲಾಯಿಸದೆ ಬಂದಿದ್ದ, ನಮ್ಮ ಶಾಲೆಯನ್ನ ನೋಡೋಕೆ ಬರೋದು ಅಂದ್ರೆ ಮತ್ತೆ ಅಷ್ಟೆನ ! ವಿಮಾನ ಇಳಿತಾ ಇದ್ದಾಗೆ ಜೊತೆಗೆ ಏರ್ ಪೋರ್ಟ್ ಅಲ್ಲಿ ಕೆಲಸ ಮಾಡ್ತಿದ್ದ Flight Dispatcher ಅವನ ನವೋದಯದ ಸಹಪಾಟಿ , ವಿಜಯ್ ನನ್ನು ಕೂಡ ಕರ್ಕೊಂಡು ಬಂದುಬಿಟ್ಟಿದ್ದ. ಎಲ್ಲರನ್ನು ನೋಡಿ ಖುಷಿ ಆಯಿತು ಕೆಲವೊಬ್ಬರ ಮುಖ ನೆನಪಿದ್ದರೆ,ಇನ್ನು ಕೆಲವೊಬ್ಬರ ಹೆಸರೇ ಮರೆತು ಹೋಗಿತ್ತು. ಎಲ್ಲರನ್ನು ಮಾತನಾಡಿಸುತ್ತಿರುವಾಗ ಅನ್ನಿಸ್ತು, ಈ ರೀತಿ ಒಂಸಾರಿ ಅಲ್ಲುಮ್ನಿ ಮೀಟ್ ಅಟೆಂಡ್ ಮಾಡಿದ್ರೆ ಸಾಕು ಯಾವ Social network ಯಾಕೆ ಬೇಕು ಅಂತ, ಕುತ್ಕೊಂಡು ಯೋಚನೆ ಮಾಡಿದೆ ಸತ್ಯ ಅನ್ನಿಸ್ತು...!!! ಯಾಕೆ ಗೊತ್ತ, ಸೋಸಿಅಲ್ ನೆಟ್ವರ್ಕ್ ಅಲ್ಲಿ ಏನೇ ನೆಟ್ವರ್ಕ್ ಮಾಡಿಕೊಂಡರು ಅದು ನಮ್ಮ ಸ್ನೇಹಿತರ ಬಳಗಕ್ಕೆ ಸೀಮಿತವಾಗಿರತ್ತೆ ಆದ್ರೆ ಇಲ್ಲಿ ನೋಡಿ ಯಾವ ಫೀಲ್ಡ್ ಬೇಕು... ಯಾವ stream/field/position ಬೇಕು " Name it we have one from Navodaya ". IIT ಇಂದ ಹಿಡ್ಕೊಂಡು ITI ಅಲ್ಲಿ ವ್ಯಾಸಂಗ ಮಾಡಿರೋರು ಬೇಕಾ? ಯಾರು ಬೇಕು achievers from various fields, Enterprenuers, software/hardware professionals, Chemists, Psychologists, Doctors, Managers,Designers, Models, Biotechnologists, PhD holders, Research scholars,patent holders,Teachers, Lawyers.....!!! list goes on , ಯಾವುದೇ ಫೀಲ್ಡ್ ನ ಹೆಸರೇಳಿ ನಮ್ಮ ಒಳಗೆ ಒಬ್ಬರು ಇರುತ್ತಾರೆ . ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವವರನ್ನೆಲ್ಲ ಒಟ್ಟಿಗೆ ನೋಡೋಕೆ ಎಲ್ಲಿ ಚಾನ್ಸ್ ಸಿಗತ್ತೆ ಹೇಳಿ ..!!! ಹೇಯ್ ಸಿಗಲ್ಲ ಅಂತಿರ,ಇಲ್ಲ ಸದ್ಯದಲ್ಲಿ ನೀವೆಲ್ಲರೂ ಮೀಟ್ ಮಾಡಬಹುದು. ಅದೇ " SJC " ಏನಿದು SJC ?? ಹೇಳ್ತೀನಿ...
ಒಹ್ ನಿಮಗೆ allumni meet ಗೆ ಬರೋದಿಕ್ಕೆ ಆಗ್ಲಿಲ್ಲ ಮುಂದಿನ ಡಿಸೆಂಬರ್ ತನಕ ಕಾಯಬೇಕಲ್ಲ ಅಂತ ಅನಿಸ್ತ ಇದ್ದೀಯ ? ಬೇಜಾರಾಗ್ಬೇಡಿ ನೀವು ಇವರನ್ನೆಲ್ಲ ಮೀಟ್ ಮಾಡಬೇಕ ? ನಿಮ್ಮ ಸ್ನೇಹಿತರನ್ನೆಲ್ಲ ಒಟ್ಟಿಗೆ ನೋಡಬೇಕ ? ನಿಮ್ಮ ಹಳೆ ನವೋದಯದ ನೆನಪು , ಚೆಸ್ಟೆ , story ಎಲ್ಲ ನೆನ್ಸ್ಕೊಬೇಕ ? ನಿಮ್ಮ ಹಳೆಯ ಗುರುಗಳನ್ನ ಮಾತಾಡಿಸಬೇಕ ? ನಿಮ್ಮ ಭವಿಷ್ಯವನ್ನ ನೋಡಬೇಕ !!! ನಿಮ್ಮ network ಅನ್ನ ಬೆಳೆಸಬೇಕ? ನಿಮ್ಮ ಕೆಲಸದಿಂದ brake ತಗೋಬೇಕ ? ಇದಕ್ಕೆಲ್ಲ ಒಂದೇ ಉತ್ತರ ... " SJC-2011". ಏನು ಅಂತ ಗೊತ್ತಾಗ್ಲಿಲ್ವ ?? Its Silver jubily celebration 2011 , ನಮ್ಮ ನವೋದಯ ಈಗ 25 ವರ್ಷ ದೊಡ್ಡದಾಗಿದೆ ಅದಕ್ಕೋಸ್ಕರ ಎಲ್ಲರನ್ನು ಸೇರಿಸುವ ಪ್ರಯತ್ನ ಸಾಗಿದೆ , ನೀವು ಕೂಡ ತನು ಮನ ಧನ ಸಹಾಯದೊಂದಿದಿಗೆ ಸಕ್ರಿಯವಾಗಿ ಭಾಗವಹಿಸಬಹುದು ... ನವೋದಯದ ಪ್ರಯೇರ್ ಸಾಂಗ್ ಅನ್ನು ಹಾಡಬಹುದು.....!!!
ಅಲ್ಲುಮ್ನಿ ಮೀಟ್ ಶುರು ಆಯಿತು ಎಲ್ಲ ಜೂನಿಯರ್ ಸೀನಿಯರ್ ಗಳ ಪರಿಚಯನು ಆಯಿತು, ಕೆಲವೊಬ್ಬರು ಅವರ ನವೋದಯದ ಹಳೆಯ ಅನುಭವಗಳನ್ನ ಹಂಚಿಕೊಂಡರು, ನಾನು ಅಲ್ಲೇ ಬರೆದ "ಲೈಫ್ ಇಷ್ಟೇನೆ" ಹಾಡನ್ನು ಹಾಡಿದೆ...
ಕೊನೆಗೆ ಅಲ್ಲುಮ್ನಿ ಹಾಗು ಪ್ರಸಕ್ತ ನವೋದಯ ವಿಧ್ಯಾರ್ಥಿಗಳ ಜೊತೆ Volleyball ಪಂಧ್ಯ ಕೂಡ ಆಯಿತು, ನಮ್ಮ ಅಲ್ಲುಮ್ನಿ ಟೀಂ ತುಂಬಾನೆ ಚೆನ್ನಾಗಿ ಆಟ ಆಡಿದರು, ಆಟ ಮುಗಿದಾದ ಮೇಲೆ ಹೊರಡೋ ಸಮಯ , ಏನೋ ನನ್ನ ಸ್ಕೂಲ್ ನ ಬಿಟ್ಟು ಹೋಗಬೇಕಲ್ಲ ಅಂತ ದುಃಖ ಆಗ್ತಾ ಇತ್ತು, ಹುಡುಗಿ ತವರು ಮನೆ ಬಿಟ್ಟು ಹೋಗೋವಾಗ ಹೇಗಿರತ್ತೆ ಹಾಗೇ,ದುಃಖದಲ್ಲಿ ನಾನು ಕಾರ್ ಹತ್ತಿ, ನಮ್ಮ ಕಡೆ ಟಾಟಾ ಮಾಡುತಿದ್ದ ಎಲ್ಲರನ್ನ ನೋಡುತ್ತಿರುವಾಗ... ಮತ್ತದೇ ಹುಡುಗ...!!! ಇನ್ನು ಮೂರೂ ಜನ ಹುಡುಗರ ಜೊತೆ... ಬಂದಿದ್ದ... " ಈ ಅಣ್ಣ ನನ್ Cot ಅಲ್ಲೇ ಇದ್ದಿದ್ದು ಗೊತ್ತ, ಬೈ ಬೈ ಅಣ್ಣ... " ಅಂದ ಅವನನ್ನ ನೋಡಿ ನಗುತ್ತ ನನ್ನ ಪ್ರೀತಿಯ ಸ್ಕೂಲಿಂದ, ಮತ್ತದೇ ಹಳೆಯ ನೆನಪಿನೊಂದಿಗೆ... ಬೆಂಗಳೂರಿಗೆ ಪ್ರಯಾಣ ಬೆಳೆಸಿದೆವು ..... :) :)

Good NJ...Keep writing...:)
ReplyDeletesuper maga . . .continue narrating ur navodaya experiences . .
ReplyDeleteThanks Guys.... :)
ReplyDeletevery nicely written in simple kannada...:-) great work anna... we look forward to read more blogs from you!!!!
ReplyDeletethanks Shwetha... :)
ReplyDeleteHu Huuu....! Inspiring buddy...!
ReplyDeleteTrust me..."You have got that SPARK to IGNITE" many of these young mind..!
No Matter what..Keep making it for IGNITE every year..!
Regards, Rajesh (92-99)
Sure Rajeshanna.... will not miss the IGNITE.....!!!
ReplyDelete